Samsung S26 ಸರಣಿ: ಬೆಲೆ, ವೈಶಿಷ್ಟ್ಯಗಳು ಮತ್ತು ಮೊದಲ ನೋಟ

Samsung S26 ಸರಣಿ: ಬೆಲೆ, ವೈಶಿಷ್ಟ್ಯಗಳು ಮತ್ತು ಮೊದಲ ನೋಟ ವನ್ನು ನೋಡುವುದಾದರೆ Samsung S26 ಸಿರಿಸ್ ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಅವುಗಳೆಂದರೆ  Samsung S26 ಸಿರಿಸ್ ಇವುಗಳಲ್ಲಿ ಗೌಪ್ಯತೆ, ಪ್ರದರ್ಶನ ಮತ್ತು ಪ್ರೊಸೆಸರ್ ಗಳು ಹೊಸದಾಗಿ ಸೇರ್ಪಡೆಯಾಗಿದೆ.

Samsung ಈ ಬಾರಿ ತನ್ನ ಫೋನ್ ಗಳಲ್ಲಿ AI ನ್ನು ಮುಂದಿನ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. Samsung S26 ಸಿರಿಸ್ ಗಳಲ್ಲಿ 4  ಡಿವೈಸ್ ಕಂಡು ಬರುತ್ತದೆ. ಅದರಲ್ಲಿ 3 ಫೋನ್ ಗಳು ಹಾಗೂ ಒಂದು ಗ್ಯಾಲಕ್ಸಿ ಬಡ್ಸ 4 ಪ್ರೋ ಕಾಣಲು ಸಿಗುತ್ತದೆ.

ಈ ಸಲ ಫೋನ್ ಗಳು ಬ್ರ್ಯಾಂಡ್ ನೀವ್ ಪ್ರೈವಸಿ  ಡಿಸ್ ಪ್ಲೇ ಯನ್ನು ಹೊರ ತಂದಿದೆ. ಅವುಗಳಲ್ಲಿ ಬೇರೆ ಬೇರೆ ತರಹದ ಎಲ್ ಇಡಿ ಯನ್ನು ಹಚ್ಚಲಾಗಿದೆ. ಇದರಿಂದ ಡಿಸ್ ಪ್ಲೇ ನಮ್ಮ ಪಕ್ಕದಲ್ಲಿರುವ ಜನರಿಗೆ ಕಾಣುವುದಿಲ್ಲ.

ಕ್ಯಾಮೆರಾ ದಲ್ಲಿ ವಿವಿಧ ಬದಲಾವಣೆ ಮಾಡಲಾಗಿದೆ. ಅದರಿಂದ ಫೋಟೋ ಗಳನ್ನು ಎಡಿಟ್ ಮಾಡುವಾಗಲೂ ಸಹ ಫೋಟೋ ಗುಣಮಟ್ಟ ಕಡಿಮೆ ಯಾಗುವುದಿಲ್ಲ. Samsung ಬ್ರ್ಯಾಂಡ್ ಹೊಸ ಪ್ರೊಸೆಸರ್ ಮೊದಲ ಬಾರಿಗೆ 2 ನ್ಯಾನೋ ಪ್ರೊಸೆಸರ್ ಗಳನ್ನು ಬಿಲ್ಡ್ ಮಾಡಿದೆ.

Samsung S26 ಸಿರಿಸ್ ಬಹಳಷ್ಟು AI ಬದಲಾವಣೆ ಗಳನ್ನು ತಂದಿದೆ. ಅದು ನಮ್ಮ ಮೆಸೇಜ್, ಕ್ಯಾಲೆಂಡರ್ ಗಳನ್ನು ಓದಲು ಸಹಾಯ ಮಾಡುತ್ತದೆ. ನಾವು ಹೇಗೆ ರೀಪ್ಲಾಯ್ ಮಾಡಬೇಕು, ಫೋಟೋ ಇತರೆಗಳ ಕುರಿತು ಸಹಕರಿಸುತ್ತದೆ.

ಮೊಬೈಲ್ ನಲ್ಲಿ ಮೊದಲ ಬಾರಿಗೆ ನೋಡಲು ಸಿಗುವುದೆಂದರೆ ಫೋನ್ ನ ಡಿಸೈನ್. Samsung S25 ಫೋನ್ ಟೈಟಾನಿಯಂ ಬಿಲ್ಡ್ ಹೊಂದಿತ್ತು ಹಾಗೂ ಪೂರ್ತಿ ಚೌಕಾಕಾರವಿತ್ತು. ಆದರೆ S26 ಸಿರಿಸ್ ದಲ್ಲಿ Armoured aluminium ಅನ್ನು ಪೂರ್ತಿಯಾಗಿ ಫೇಸ್ ನೀಡಲಾಗಿದೆ. ಇದರ ಎಡ್ಜ್  ಅಷ್ಟಾಗಿ ಶಾರ್ಪ್ ಆಗಿ ಇಲ್ಲ ಬದಲಿಗೆ ಸ್ವಲ್ಪ ಕರ್ವ್ ಅನ್ನು ಬಳಸಲಾಗಿದೆ.

ಕೈಯಲ್ಲಿ ಫೋನ್ ನ್ನು ಹಿಡಿದಾಗ S25 ಗೆ ಹೊಲಿಸಿ ನೋಡಿದಾಗ S26 ನ ಸಿರಿಸ್ ಗಳ ಫೋನ್ ಗಳು ಕಡಿಮೆ ತೂಕವನ್ನು ಹೊಂದಿದೆ. ಮೊದಲ S25 8.1 mdm, S26 7.55 mdm ಇವುಗಳ ದಪ್ಪ ಇದೆ.

ಮೊಬೈಲ್ ನ ಕೆಳಭಾಗ ಗಮನಿಸಿದಾಗ ಪೋರ್ಟ್ ಸಿ ಕೇಬಲ್ ಹಾಗೂ ಎಸ್ ಪೆನ್ ಇರುತ್ತದೆ. ಡಿಸ್ಪ್ಲೇ ದಲ್ಲಿ ಪ್ರಮುಖ ಸುಧಾರಣೆ ತರಲಾಗಿದೆ ಅದು ಯಾವುದೆಂದರೆ ಟ್ರಿಪಲ್ ಕ್ಯಾಮೆರಾ ಇದೆ. ಕ್ಯಾಮೆರಾ ದಲ್ಲಿ ಮೊದಲು ಟೆಲಿಫೋಟೋ ಲೆನ್ಸ್ ಇತ್ತು ಅದಕ್ಕೆ ಈಗ ಸರ್ಕ್ಯುಲೇಶನ್ ಶೇಪ್ ನೀಡಲಾಗಿದೆ ಟೆಲೆ ಫೋಟೋ ಲೆನ್ಸ್ ಟೆಕ್ನಾಲಜಿ ಸ್ವಲ್ಪ ಬದಲಾವಣೆ ಆಗಿದ್ದು ಕತ್ತಲೆಯ ಸಂದರ್ಭದಲ್ಲಿ ಉತ್ತಮವಾದ ಫೋಟೋಗಳನ್ನು ತೆಗೆಯಬಹುದಾಗಿದೆ ಈ ಫೋನಿನ ಕ್ಯಾಮೆರಾದ ಮೂಲಕ.

ಕ್ಯಾಮೆರಾದಲ್ಲಿ ಇನ್ನೊಂದು ವಿಷಯ ಗಮನಿಸಿದಾಗ APV ನ ಒಂದು ಸೆಟ್ಟಿಂಗ್ ದೊರೆಯುತ್ತದೆ. ಇದು ಉತ್ತಮ ಗುಣಮಟ್ಟದ್ದಾಗಿದ್ದು ಇದು ಫೋಟೋ ವಿಡಿಯೋ ಎಡಿಟ್ ಮಾಡಿ ಮತ್ತೆ ಎಡಿಟ್ ಮಾಡುವ ಅದರ ಕುರಿತು ನಿರಂತರ ಕೆಲಸ ಮಾಡಲು ಸಹಾಯ ಮಾಡುತ್ತದೆ ಹಾಗೂ ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲಿ APV ಅಂತಹ ಉತ್ತಮ ಗುಣಮಟ್ಟದ ಫಾರ್ಮೆಟ್ ಗಳು ಇರುತ್ತವೆ. ಅಂತಹ ಫಾರ್ಮ್ಯಾಟ್ ಅನ್ನು ಸ್ಯಾಮ್ಸಂಗ್ ತನ್ನ ಮೊಬೈಲ್ ಗಳಲ್ಲಿ ಅಳವಡಿಸಿದೆ.

ಎರಡು ಮುಖ್ಯ ಸೆನ್ಸರ್ ಗಳಿದ್ದು ಅವುಗಳಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಾಥಮಿಕವಾಗಿ 200 ಎಂಎಂ ಪಿಕ್ಸೆಲ್ 1.7  ರಿಂದ 1.4 ವರೆಗೆ ತಲುಪಿದೆ. ಎರಡನೇ ಕ್ಯಾಮರಾ ಅದು 3.4 ರಿಂದ 2.9 ರವರೆಗೆ ತಲುಪಿದೆ.  ಕ್ಯಾಮೆರಾದಲ್ಲಿ ಶೂಟ್ ಮಾಡಲು ಹಾರಿಜಾಂಟಲ್ ಲಾಕ್ ನೀಡಲಾಗಿದೆ. ಅದು ನಾವು ವಿಡಿಯೋ ಮಾಡುವಾಗ ಫೋನ್ ಅಲುಗಾಡಿದಾಗ, ಹಾರಿಜಾಂಟಲ್ ಲಾಕ್, ಸ್ಕ್ರೀನ್ ನನ್ನು ಆಗಿ ಇರಿಸಿ ವಿಡಿಯೋ ಶೂಟ್ ಮಾಡಲು ಸಹಕರಿಸುತ್ತದೆ.

S26 ಅಲ್ಟ್ರಾದಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಉಳಿದ ಎರಡು ಫೋನ್ಗಳಲ್ಲಿ ಸ್ಯಾಮ್ಸಂಗ್ exynos 2600 ಅಳವಡಿಸಲಾಗಿದೆ. ಇದು ಜಗತ್ತಿನ ಮೊದಲ ಪ್ರೊಫೆಸರ್ ಆಗಿದ್ದು ಇದರಲ್ಲಿ ಎರಡು ನ್ಯಾನೋ ಇಂಡಸ್ಟ್ರಿ ಚಿಪ್ ಗಳಿವೆ. 2nm,GAA ಪ್ರೊಫೆಸರ್ ಗಳನ್ನು ಆಡಿಸಲಾಗಿದೆ ಇವು ಫೋನಿನ ಬಿಸಿಯಾಗಿವಿಕೆಯನ್ನು ಕಡಿಮೆ ಮಾಡುತ್ತವೆ ಮತ್ತು ಬ್ಯಾಟರಿಯ ಬಳಕೆಯನ್ನು ಹೆಚ್ಚಿಸುತ್ತದೆ.

ಬ್ಯಾಟರಿ ಯನ್ನು ನೋಡಿದಾಗ S26 ಅಲ್ಟ್ರಾದಲ್ಲಿ ಯಾವುದೇ ಬದಲಾವಣೆ ಇಲ್ಲ S26 ಇದರಲ್ಲಿ 4300mhA ಹಾಗೂ S26+ ದಲ್ಲಿ ಸ್ವಲ್ಪ ಬದಲಾವಣೆ ಇದೆ. ಹೊಸ vapor cooling chamber ಅನ್ನು ಪ್ರೊಸೆಸರ್ ಹತ್ತಿರ ಇರಿಸಲಾಗಿದೆ.

ಚಾರ್ಜಿಂಗ್ ಸ್ಪೀಡ್ ನೋಡುವುದಾದರೆ S26 ಅಲ್ಟ್ರಾದಲ್ಲಿ 60 ವ್ಯಾಟ್ ಚಾರ್ಜಿಂಗ್ ಸಿಗುತ್ತದೆ. S26 25  ವ್ಯಾಟ್ ಹಾಗೂ S26+ ದಲ್ಲಿ 45 ವ್ಯಾಟ್ ನ ಚಾರ್ಜಿಂಗ್ ಸಿಗುತ್ತದೆ.  ಈ ಫೋನಿನ ಸೀರೀಸ್ ನೊಂದಿಗೆ ಹೊಸ ಬಡ್ಸ ಅನ್ನು ಕೂಡ ಲಾಂಚ್ ಮಾಡಲಾಗಿದೆ. ಇದರ ಡಿಸೈನ್ ಕೂಡ ಪೂರ್ತಿ ಬದಲಾವಣೆ ಮಾಡಿದ್ದಾರೆ ಮೊದಲು ದಪ್ಪ ಇತ್ತು ಆದರೆ ಈಗ ಫ್ಲ್ಯಾಟ್ ಆಗಿದೆ ಹಾಗೂ ಮ್ಯಾಟ್ ಎಡ್ಜ್ ಅನ್ನು ಹೊಂದಿದೆ.

AI integration  ಅನ್ನು ಬಡ್ಸ ದಿಲ್ಲಿ ಹಾಕಲಾಗಿದೆ. ನಮ್ಮ ಗೆಸ್ಚರ್ ನಿಂದ ಕೂಡ ಕಾಲ್ ಹಾಗೂ ಇತರೆ ನೋಟಿಫಿಕೇಶನ್ ಗಳನ್ನು ಕೂಡ ಕಂಟ್ರೋಲ್ ಮಾಡಬಹುದು.

ಪ್ರೈವಸಿ ಡಿಸ್ಪ್ಲೇ ಯನ್ನು ನೋಡುವುದಾದರೆ ಮೊದಲ ಬಾರಿಗೆ ಈ ಸಿರೀಸ್‌ನ ಫೋನ್ ಗಳಲ್ಲಿ ಬೇರೆ ಯಾರಾದರೂ ನಮ್ಮ ಮೊಬೈಲ್ಗಳಲ್ಲಿ ಇಣುಕಿ ನೋಡಿದಾಗ ಅವರಿಗೆ ಕಾಣುವುದಿಲ್ಲ ಆ ಥರದ ಡಿಸ್ಪ್ಲೇ ಯನ್ನು ಈ ಬಾರಿ ನೀಡಿದೆ.

ಇದರಲ್ಲಿ ಪಿನ್ ಪಾಸ್ವರ್ಡ್ ಪ್ಯಾಟರ್ನ್ ನೋಟಿಫಿಕೇಶನ್ ಪಾಪ್ ಅಪ್ಸ್ ಇಡಬಹುದು. ಇತರೆ ಆಪ್ ಗಳಿಗೆ ಪ್ರೈವಸಿ ಡಿಸ್ಪ್ಲೇ ಯು ಕೆಲಸ ಮಾಡುವುದಿಲ್ಲ. ಇದು ಪ್ರಮುಖವಾಗಿ ಬ್ಯಾಂಕ್ ಆಪ್ ಡಾಟಾ ಮೊದಲಾದ ಸೆಕ್ಯೂರಿಟಿ ಸಲುವಾಗಿ ಇದನ್ನು ಆನ್ ಮಾಡಬಹುದು.

ಸ್ಯಾಮ್ಸಂಗ್ ಮೊದಲ ಬಾರಿಗೆ 10 ಬಿಟ್ ಪ್ಯಾನೆಲ್ ಉಪಯೋಗ ಮಾಡಿದೆ ಅದು ಕೂಡ S26 ಅಲ್ಟ್ರಾದಲ್ಲಿ , S26 , S26+ ಗಳಲ್ಲಿ 8 ಬಿಟ್ ಪ್ಯಾನಲ್ ಇದೆ. ಇವುಗಳಲ್ಲಿ ಪ್ರೈವಸಿ ಪ್ರೊಟೆಕ್ಟರ್ ಡಿಸ್ಪ್ಲೇ ಕಾಣಲು ಸಿಗುವುದಿಲ್ಲ.

ಸೆಟ್ಟಿಂಗ್ಸ್ ನಲ್ಲಿ ಎ ಐ ಗೆ ಹೋದರೆ ಕಾಲ್ ಸೆಕ್ಯೂರಿಟಿ ನಲ್ಲಿ ಎಷ್ಟು ಕಾಲ್ಗಳು ಬಂದರೂ ಅದು ನಮ್ಮ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತದೆ. ಆಟೋ ಕಾಲ್ ಸ್ಕ್ರೀನಿಂಗ್ ದಲ್ಲಿ ಇಂಗ್ಲಿಷ್ ಹಿಂದಿ ಈ ಎರಡು ಭಾಷೆಗಳು ಲಭ್ಯವಿದೆ. ಎ ಐದಲ್ಲಿ ನಾವು ಇಮೇಜ್ ನ ಕುರಿತು ಎಡಿಟ್ ಮಾಡಬಹುದಾಗಿದ್ದು ಆದರೆ ಈ ಫೋನ್ ಎ ಐ ಫೋನ್ ಎಂಬ ಪ್ರಖ್ಯಾತಿ ಪಡೆದಿದ್ದು ಇಮೇಜ್ ಗಳನ್ನು ಹೇಗೆ ಬೇಕೊ ಹಾಗೆ ಎಡಿಟ್ ಮಾಡಬಹುದು.

Now nudge ಎಂಬ ಆಯ್ಕೆ ನೀಡಲಾಗಿದ್ದು ಎಲ್ಲ ಆಪ್ಗಳೊಂದಿಗೆ ಸಂಯೋಜಿಸಿ ಕೆಲಸ ಮಾಡುತ್ತದೆ. ಇದರಲ್ಲಿ ಆಡಿಯೋ ಎರೇಸರ್ ನೀಡಲಾಗಿದೆ ಇದು ಕರೆಗಳು ಬಂದಾಗ ಬ್ಯಾಗ್ರೌಂಡ್ ಸೌಂಡ್ ಮತ್ತು ವಿಡಿಯೋಗಳನ್ನು ನೋಡುವಾಗ ಬ್ಯಾಗ್ರೌಂಡ್ ಗಳ ಶಬ್ದಗಳನ್ನು ಹೋಗಲಾಡಿಸುತ್ತದೆ

ಈ ಸೀರಿಸ್ ಗಳು ಸಾಫ್ಟ್ವೇರ್ ದಲ್ಲಿಯೂ ಪ್ರಮುಖ ಬದಲಾವಣೆಯನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ವರ್ಜಿನ್ 16 ಇದರಲ್ಲಿ ಇದೆ.

S26 ಸಿರಿಸ್ ನ ಪ್ರಮುಖ ಮಾಹಿತಿಗಳು 👇

💰 Samsung Galaxy S26 Series ಬೆಲೆ – ಭಾರತದಲ್ಲಿ ಅಧಿಕೃತ ದರಗಳು

Samsung ತನ್ನ ಹೊಸ Galaxy S26 ಸರಣಿಯನ್ನು ಭಾರತದಲ್ಲಿ ಹಲವು ಸ್ಟೋರೇಜ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಪ್ರತಿ ಮಾದರಿಗೂ ವಿಭಿನ್ನ ಬೆಲೆ ಮತ್ತು ಆಫರ್‌ಗಳು ಲಭ್ಯವಿವೆ.

📱 Galaxy S26

12GB + 256GB – ₹87,999

12GB + 512GB – ₹87,999 (ಲಿಮಿಟೆಡ್ ಟೈಮ್ ಆಫರ್ – 256GB ಬೆಲೆಗೆ 512GB!)

📱 Galaxy S26+

12GB + 256GB – ₹1,19,999

12GB + 512GB – ₹1,19,999 (ಲಿಮಿಟೆಡ್ ಟೈಮ್ ಆಫರ್)

📱 Galaxy S26 Ultra

12GB + 256GB – ₹1,39,999

12GB + 512GB – ₹1,59,999

16GB + 1TB – ₹1,89,999

👉 Launch Offer ಅವಧಿಯಲ್ಲಿ 512GB ಮಾದರಿಯನ್ನು ಕಡಿಮೆ ಬೆಲೆಗೆ ಪಡೆಯುವುದು ದೊಡ್ಡ ಲಾಭ.

🎨 ಲಭ್ಯ ಬಣ್ಣಗಳು – ನಿಮ್ಮ ಸ್ಟೈಲ್‌ಗೆ ಸೂಕ್ತ ಆಯ್ಕೆ

Samsung ಈ ಬಾರಿ ಟ್ರೆಂಡಿ ಮತ್ತು ಪ್ರೀಮಿಯಂ ಬಣ್ಣಗಳನ್ನು ಪರಿಚಯಿಸಿದೆ.

Galaxy S26 & S26+

Cobalt Violet

White

Black

Sky Blue

Galaxy S26 Ultra (Exclusive ಬಣ್ಣಗಳು ಸೇರಿ)

Cobalt Violet

White

Black

Sky Blue

Pink Gold (Samsung.com Exclusive)

Silver Shadow (Samsung.com Exclusive)

👉 Ultra ಮಾದರಿಯಲ್ಲಿ ಎಕ್ಸ್‌ಕ್ಲೂಸಿವ್ ಬಣ್ಣಗಳು ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತವೆ.

🎁 ಪ್ರೀ-ಆರ್ಡರ್ ಆಫರ್‌ಗಳು – ಖರೀದಿದಾರರಿಗೆ ವಿಶೇಷ ಲಾಭ

Samsung ಪ್ರೀ-ಆರ್ಡರ್ ಗ್ರಾಹಕರಿಗಾಗಿ ಹಲವು ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ:

✅ Double Storage Offer

512GB ಮಾದರಿಯನ್ನು 256GB ಬೆಲೆಗೆ ಪಡೆಯಬಹುದು. ಸುಮಾರು ₹20,000ವರೆಗೆ ಲಾಭ.

✅ Pre-Reserve Voucher

₹2,699 ಮೌಲ್ಯದ ವೌಚರ್ – Charger, Cover ಅಥವಾ Samsung Care+ ಗೆ ಬಳಸಬಹುದು.

✅ Multi-buy Offer

Galaxy Buds ಜೊತೆಗೆ ಖರೀದಿಸಿದರೆ ₹3,500ವರೆಗೆ ರಿಯಾಯಿತಿ.

✅ EMI ಸೌಲಭ್ಯ

₹5,761.5 ರಿಂದ EMI ಪ್ರಾರಂಭ – ಪ್ರೀಮಿಯಂ ಫೋನ್ ಈಗ ಸುಲಭ ಕಂತಿನಲ್ಲಿ.

✅ Cashback Offer

Samsung Axis Bank Credit Card ಬಳಿಸಿದರೆ 10% Cashback.

✅ Samsung Rewards

₹2,399ವರೆಗೆ Reward Points ಗಳಿಸಬಹುದು.

✅ GST Benefit

Business ಖರೀದಿದಾರರಿಗೆ 18% GST ಉಳಿವು.